Namma KFI

@nammakfi
null followers
0 following
ನಮ್ಮ ಕನ್ನಡ ಫಿಲಂ ಇಂಡಸ್ಟ್ರಿ, ಹೆಸರೇ ಹೇಳುವಂತೆ ನಮ್ಮ ಡೈಲಿಮೋಷನ್ ಚಾನೆಲ್ ಸಂಪೂರ್ಣವಾಗಿ ಕನ್ನಡ ಚಿತ್ರರಂಗದ ಮಾಹಿತಿಗಳನ್ನು ಸಿನಿ ಅಭಿಮಾನಿಗಳಿಗೆ, ಯಾವುದೇ ವಿಷಯವಾದರೂ ಇದ್ದದು ಇದ್ದಹಾಗೆ ತಲುಪಿಸಲು ಚಿಕ್ಕ ಪ್ರಯತ್ನ ಅಷ್ಟೇ,....ನಿಮ್ಮಲ್ಲೂ ಸಹ ಯಾವುದೇ ಪ್ರತಿಭೆ ಇದ್ದರೆ, ದಯವಿಟ್ಟು ನಮ್ಮಗೆ ಆ ವಿಡಿಯೋಗಳನ್ನು ಇಮೇಲ್ ಮಾಡಿ ಹಾಗು ಯಾವುದೇ ರೀತಿ ವಿಡಿಯೋಗಳ ಬಗ್ಗೆ ದೂರುಗಳಿದ್ದರೆ ದಯವಿಟ್ಟು ಇಮೇಲ್ ಮಾಡಿ,...

ಇಮೇಲ್ ಐಡಿ : nammakannadafilmindustry@gmail.com

"ದಯವಿಟ್ಟು ನಮ್ಮ ಡೈಲಿಮೋಷನ್ ಚಾನೆಲ್ ಫಾಲೋ ಮಾಡಿ, ನಮ್ಮನ್ನು ಬೆಳಸಿ ಹಾಗು ಹರಸಿ"