ಕಾಂಗ್ರೆಸ್ ತನ್ನ ಅಧಿಕೃತ ಎಕ್ಸ್ ಪೇಜಿನಲ್ಲಿ ಹಾಕಿದ್ದ ಪೋಸ್ಟ್ನಲ್ಲಿ ಬಳಸಿದ್ದ ಭಾರತದ ನಕ್ಷೆ ವಿಕೃತವಾಗಿತ್ತು. ಆ ನಕ್ಷೆಯಲ್ಲಿ ಕೆಲವು ಪ್ರದೇಶಗಳನ್ನು ಬಿಡಲಾಗಿತ್ತು. ಇದಕ್ಕೆ ಬಿಜೆಪಿಯಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ.
#CongressPost #Indiamap #JammuandKashmir #Article370 #BJP #China #Pakistan
~HT.188~ED.32~PR.28~
#CongressPost #Indiamap #JammuandKashmir #Article370 #BJP #China #Pakistan
~HT.188~ED.32~PR.28~
Category
🗞
News