• 3 weeks ago
ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಮರುಸ್ಥಾಪನೆ ಸಂಬಂಧ ವಿಧಾನಸಭೆಯಲ್ಲಿ ನಿನ್ನೆ ನಿರ್ಣಯ ಮಂಡನೆಯಾಗಿದೆ. ವಿಶೇಷ ಸ್ಥಾನಮಾನ ಮರುಸ್ಥಾಪನೆ ವಿರೋಧಿಸಿ ಬಿಜೆಪಿ ಸದಸ್ಯರು ಗಲಾಟೆ ಮಾಡಿದ್ದಾರೆ. ನಿರ್ಣಯವನ್ನು ವಿತ್ ಡ್ರಾ ಮಾಡುವಂತೆ ಬಿಜೆಪಿ ಒತ್ತಾಯ ಮಾಡಿದೆ. Yesterday, a resolution was presented in the Legislative Assembly regarding the restoration of special status to Jammu and Kashmir. BJP members protested against the restoration of special status. The BJP demanded that the resolution be withdrawn.


#Article370 #BJP #Congress #NarendraModi #OmarAbdhulla #PTI #JammuandKashmira
~HT.188~ED.288~PR.160~

Category

🗞
News

Recommended