• last month
ರಾಜ್ಯದ ರಾಜಕೀಯ ವಲಯದಲ್ಲಿ ಭಾರಿ ಕೋಲಾಹಲ ಸೃಷ್ಟಿಸಿದ್ದ ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ ಬುಧವಾರ ಮೈಸೂರಿನಲ್ಲಿರುವ ಲೋಕಾಯುಕ್ತ ಕಚೇರಿಗೆ ಆಗಮಿಸಿದ್ದು, ವಿಚಾರಣೆ ಎದುರಿಸುತ್ತಿದ್ದಾರೆ. ಮುಡಾ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯರನ್ನು ಎ1 ಆರೋಪಿಯಾಗಿದ್ದು, ಒಟ್ಟು ನಾಲ್ವರ ವಿರುದ್ಧ ಎಫ್‌ಐಆರ್ ದಾಖಲಾಗಿತ್ತು. CM Siddaramaiah arrived at the Lokayukta office in Mysore on Wednesday and is facing interrogation in connection with the Muda scam which has created a huge ruckus in the political sector of the state. In the Muda scam, CM Siddaramaiah was the A1 accused and an FIR was registered against a total of four persons.


#Siddaramaiah #Karnataka  #BJP #DCMDKShivakumar  #DKShivakumar #MallikarjunKharge   #BYVijayendra #BSY #HDK #MUDAScam  #DK
~HT.290~PR.160~ED.32~

Category

🗞
News

Recommended