• last month
ಉಪ ಚುನಾವಣೆ ಹೊಸ್ತಿಲಲ್ಲಿ ಸಿಎಂ ಸಿದ್ದರಾಮಯ್ಯ ಮುಡಾ ತನಿಖೆಯಲ್ಲಿ ಸಿಲುಕಿಕೊಂಡಿದ್ದಾರೆ. ಮುಡಾ ಹಗರಣದ ತನಿಖೆಗೆ ಹಾಜರಾಗುವುದು ಒಂದೆಡೆ ಆದರೆ ಮತ್ತೊಂದೆಡೆ ಶಿಗ್ಗಾಂವಿ, ಸಂಡೂರು ಹಾಗೂ ಚನ್ನಪಟ್ಟಣ ಉಪಚುನಾವಣೆ ಪ್ರಚಾರಕ್ಕೆ ಹಾಜರಾಗಬೇಕಿದೆ. ಪ್ರಚಾರದ ದಿನವೇ ವಿಚಾರಣೆಗೆ ಹಾಜರಾಗಲು ಸಿದ್ದರಾಮಯ್ಯ ಅವರಿಗೆ ನೋಟೀಸ್ ನೀಡಿರುವುದರಿಂದ ಯಾವುದಕ್ಕೆ ಮೊದಲು ಪ್ರಾಶಸ್ತ್ಯ ಕೊಡಲಿದ್ದಾರೆ ಎನ್ನುವುದು ಕುತೂಹಲ ಮೂಡಿದೆ. On the eve of by-elections, CM Siddaramaiah Muda is caught in the investigation. On the one hand attending the investigation of the Muda scam but on the other hand attending Shigamvi, Sandur and Channapatna by-election campaigns. Siddaramaiah has been given a notice to attend the hearing on the day of the campaign itself

#Siddaramaiah #Karnataka #BJP #DCMDKShivakumar #DKShivakumar #MallikarjunKharge #BYVijayendra #BSY #HDK #MUDAScam #DK
~HT.188~ED.32~PR.160~

Category

🗞
News

Recommended