ವಿಜಯೇಂದ್ರ ಮುಂದೆ ಈಗ ಸೋತ್ರೂ 6 ತಿಂಗಳಾದ್ಮೇಲೆ ಯತ್ನಾಳ್ ಗೆಲ್ಲೋದು ಗ್ಯಾರೆಂಟಿ
ಆರು ತಿಂಗಳ ನಂತರ ವಿಜಯೇಂದ್ರ ಅಧ್ಯಕ್ಷ ಸ್ಥಾನದಿಂದ ಮತ್ತು ಅಶೋಕ್ ವಿಧಾನಸಭೆಯ ಪ್ರತಿಪಕ್ಷ ನಾಯಕನ ಸ್ಥಾನದಿಂದ ಕೆಳಗಿಳಿಯಲಿದ್ದಾರೆ. ಅರ್ಥಾತ್, ಆರು ತಿಂಗಳಾಗುತ್ತಿದ್ದಂತೆ ಸಿ.ಟಿ.ರವಿ ಪಕ್ಷದ ಅಧ್ಯಕ್ಷ ಪಟ್ಟವನ್ನು ಅಲಂಕರಿಸಲಿದ್ದರೆ, ಯತ್ನಾಳ್ ವಿಧಾನಸಭೆಯಲ್ಲಿ ಪ್ರತಿಪಕ್ಷದ ನಾಯಕರಾಗುವುದು ಗ್ಯಾರಂಟಿ ಎನ್ನಲಾಗ್ತಿದೆ.
#BasanagowdaPatilYatnal #BYVijayendra #BJPHighcommand, #DKShivakumar #PratapSimha #KarnatakaCongress #MUDA #JPNadda #BLSanthosh #PMModi
~HT.188~ED.32~PR.28~CA.37~##~
#BasanagowdaPatilYatnal #BYVijayendra #BJPHighcommand, #DKShivakumar #PratapSimha #KarnatakaCongress #MUDA #JPNadda #BLSanthosh #PMModi
~HT.188~ED.32~PR.28~CA.37~##~
Category
🗞
News