USನಲ್ಲಿ ರಾಹುಲ್ ಗಾಂಧಿ ‘ಸಿಖ್’ ಹೇಳಿಕೆಗೆ ಆಕ್ರೋಶ; 1984ರ ಘಟನೆ ನೆನಪಿಸಿ ಬಿಜೆಪಿ ಕ್ಲಾಸ್

  • last month
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮಂಗಳವಾರ ಅಮೇರಿಕಾದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಸಿಖ್ಖರ ಉದಾಹರಣೆಯನ್ನು ಉಲ್ಲೇಖಿಸಿ ಭಾರತದಲ್ಲಿನ ಧಾರ್ಮಿಕ ಸ್ವಾತಂತ್ರ್ಯದ ಸ್ಥಿತಿಯ ಕುರಿತು ನೀಡಿರುವ ಹೇಳಿಕೆ ಭಾರಿ ವಿವಾದವನ್ನು ಎಬ್ಬಿಸಿದೆ.

#RahulGandhi #RahulUSVisit, #Dallas #Texas #Indiandiaspora #SamPitroda #AmericaStudents #RahulSpeech
#Sikh

~HT.290~PR.28~ED.32~

Category

🗞
News

Recommended