DK Shivakumar PM Modi ಮೀಟ್ ಆಗಿದ್ಯಾಕೆ? ಹೈಕಮಾಂಡ್ ಗರಂ! ಆಡಿಕೊಳ್ಳೋಕೆ ಬಿಜೆಪಿಗೆ ಹೊಸ ಅಸ್ತ್ರ
ಡಿಸಿಎಂ ಡಿಕೆ ಶಿವಕುಮಾರ್ ಅವರು ಪ್ರಧಾನಿ ಮೋದಿಯವರನ್ನು ಭೇಟಿಯಾದ ಫೋಟೋ ವೈರಲ್ ಆಗಿದೆ. ಇದನ್ನು ಕಂಡು ಸ್ವತಃ ಕಾಂಗ್ರೆಸ್ ಹೈಕಮಾಂಡ್ ಬೇಸರಗೊಂಡಿದೆ. ಮೋದಿಯವರನ್ನು ಭೇಟಿಯಾಗಿದ್ದ ವಿಷಯ ಹೈಕಮಾಂಡ್ ಗೂ ಗೊತ್ತಿಲ್ಲದೆ ಇರುವುದು ಆಶ್ಚರ್ಯವನ್ನುಂಟು ಮಾಡಿದೆ.
#DKShivakumar #PMModi #congressHighCommand #RAshok #KarnatakaPolitics #CMSiddaramaiah #KarnatakaCM
#DKShivakumar #PMModi #congressHighCommand #RAshok #KarnatakaPolitics #CMSiddaramaiah #KarnatakaCM
Category
🗞
News