Bangadesh Crisis ಭಾರತಕ್ಕೆ ಬರ್ತೀವಿ ಅಂತ 600 ಬಾಂಗ್ಲ ಪ್ರಜೆಗಳ ನರಳಾಟ

  • 20 days ago
ಭಾರತಕ್ಕೆ ನುಸುಳಲು ಗಡಿಯಲ್ಲಿ ಜಮಾಯಿಸಿದ ಬಾಂಗ್ಲಾ ಪ್ರಜೆಗಳು, ಚರ್ಚೆ ಹುಟ್ಟಿಸಿದ ವಿಡಿಯೋಪಶ್ಚಿಮ ಬಂಗಾಳದ (West Bengal) ಜಲ್ಪೈಗುರಿ (Jalpaiguri) ಜಿಲ್ಲೆಯ ಅಂತಾರಾಷ್ಟ್ರೀಯ ಗಡಿಯಲ್ಲಿ (International Border) ಭಾರತ (India) ಪ್ರವೇಶಿಸಲು ಯತ್ನಿಸುತ್ತಿದ್ದ ನೂರಾರು ಬಾಂಗ್ಲಾದೇಶಿ ಪ್ರಜೆಗಳನ್ನು ಗಡಿ ಭದ್ರತಾ ಪಡೆ (ಬಿಎಸ್‌ಎಫ್) ಬುಧವಾರ ತಡೆದಿದೆ. ಬಾಂಗ್ಲಾದೇಶದದಿಂದ ಪಲಾಯನ ಮಾಡಿದ ಪ್ರಜೆಗಳೆಲ್ಲ ತಮ್ಮ ತಾಯ್ನಾಡಿನಲ್ಲಿ ದಾಳಿಗೊಳಗಾಗಿದ್ದೇವೆ ಎಂದು ಹೇಳಿದ್ದಾರೆ. Border Security Force (BSF) on Wednesday stopped hundreds of Bangladeshi citizens who were trying to enter India at the international border of Jalpaiguri district of West Bengal. All the nationals who fled Bangladesh said they were attacked in their homeland.

#SheikhHasina #Bangladesh #Shake #Bangla #Rohingya #MilitaryRule #Escape #PMModi
#India #Protest #BanglaVimochana #Students #International #SunitaWilliams

~HT.188~PR.160~ED.32~CA.37~##~

Recommended