ಸದನದಲ್ಲಿ ವಕ್ಫ್ ಮಸೂದೆ ಮಂಡನೆಗೆ ಬಿಜೆಪಿ ವಿರುದ್ಧ ಅಖಿಲೇಶ್ ಯಾದವ್ ವಾಗ್ದಾಳಿ

  • last month
ಸಮಾಜವಾದಿ ಪಕ್ಷದ (ಎಸ್‌ಪಿ) ಮುಖ್ಯಸ್ಥ ಅಖಿಲೇಶ್ ಯಾದವ್ ಅವರು ಇಂದು ಲೋಕಸಭೆಯಲ್ಲಿ ವಕ್ಫ್ ಕಾಯ್ದೆ ತಿದ್ದುಪಡಿ ಮಸೂದೆಯನ್ನು ಪರಿಚಯಿಸಿದ ಕುರಿತು ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಇಂದು ಅಧಿವೇಶನದಲ್ಲಿ ಮೋದಿ ಸರ್ಕಾರ ವಕ್ಫ್ ಮಸೂದೆಯನ್ನು ಮಂಡನೆ ಮಾಡಿದೆ. Samajwadi Party (SP) chief Akhilesh Yadav lashed out at the central government for introducing the Waqf Act Amendment Bill in the Lok Sabha today. Modi government has presented the Waqf Bill in the session today.


#BJP #Congress #LokasabhaElections2024 #Congress #NarendraModi #PMModi #RahulGandhi #MamtaBanerjee #WestBengal #INDIA #UttarPradesh #YogiAdityanath #AkhileshYadav #ShivarajChauhan #EknathShindhe #OMBirla #JagaDheepDhankar #MallikarjunaKharge #Akhilesh Yadav

~HT.188~ED.32~PR.160~

Category

🗞
News

Recommended