Olympics 2024: ''ಕೂದಲಿಗೆ ಕತ್ತರಿ, ರಕ್ತ ತೆಗೆದಿದ್ದೂ ಸೇರಿ ವಿನೇಶ್ ಫೋಗಟ್ ತೂಕ ಇಳಿಕೆಗೆ ಎಲ್ಲ ರೀತಿಯ ಕಠಿಣ ಕ್ರಮ!

  • last month
ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ ವಿನೇಶ್ ಫೋಗಟ್ ಅನರ್ಹತೆ ವಿಚಾರ ವ್ಯಾಪಕ ಸುದ್ದಿಗೆ ಗ್ರಾಸವಾಗಿರುವಂತೆಯೇ ಈ ಬಗ್ಗೆ ಸ್ಪಷ್ಟನೆ ನೀಡಿರುವ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಭಾರತದ ಅಧಿಕಾರಿಗಳು ''ಕೂದಲಿಗೆ ಕತ್ತರಿ ಸೇರಿದಂತೆ ತೂಕ ಇಳಿಕೆಗೆ ಎಲ್ಲ ರೀತಿಯ ಕಠಿಣ ಕ್ರಮ ತೆಗೆದುಕೊಂಡಿದ್ದೆವು'' ಎಂದು ಹೇಳಿದ್ದಾರೆ. Just as Vinesh Phogat's disqualification in the Paris Olympics has been in the news, the Indian officials have clarified about this and said, "We took all kinds of drastic measures to reduce weight, including cutting hair."

#VineshPhogat #PMModi #IndianWrestler #ParisOlympics2024 #VineshPhogatOverWeight #VineshPhogatDisqualified, #BJP #RahulGandhi #IndiaOlympicAssociation #PTUsha

~HT.188~PR.32~PR.160~

Category

🗞
News

Recommended