ಮಾಫಿಯಾ ಡಾನ್ ಮುಕ್ತಾರ್ ಅನ್ಸಾರಿ ಸಾವಿಗೆ ಮೊಸಳೇ ಕಣ್ಣೀರು!

  • 7 days ago
ಉತ್ತರ ಪ್ರದೇಶದ ಜೈಲ್ ನಲ್ಲಿ ಹೃದಯಾಘಾತದಿಂದ ಮೃತಪಟ್ಟ ಮಾಫಿಯಾ ಡಾನ್ ಮುಕ್ತಾರ್ ಅನ್ಸಾರಿ ಹೃದಯಾಘಾತದಿಂದ ಮೃತಪಟ್ಟಿದ್ದರೂ, ವಿರೋಧ ಪಕ್ಷಗಳು ಸರ್ಕಾರವೇ ಉದ್ದೇಶಪೂರ್ವಕವಾಗಿ ಮುಗಿಸಿದೆ ಎಂದು ಆರೋಪಿಸುತ್ತಿರುವುದಕ್ಕೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ತಿರುಗೇಟು ನೀಡಿದ್ದಾರೆ.

Chief Minister Yogi Adityanath has hit back at opposition parties alleging that the government deliberately killed mafia don Muktar Ansari, who died of a heart attack in Uttar Pradesh jail.

#MukhtarAnsari #UttarPardesh #BJP #Congress #LolasabahElections2024 #YogiAdityanath

Recommended