RCB ಗೆ ಬಿಗ್ ಶಾಕ್! ಟೀಂನಿಂದ ಹೊರನಡೆದ ವಿಲ್ ಜಾಕ್ಸ್! ಆ ಸ್ಥಾನಕ್ಕೆ ಬರೋದ್ಯಾರು ?

  • 7 days ago
IPL ಸೀಸನ್ 17ರ ಮುಕ್ತಾಯಕ್ಕೂ ಮುನ್ನ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿದ್ದ ಇಬ್ಬರು ಇಂಗ್ಲೆಂಡ್ ಆಟಗಾರರು ತವರಿಗೆ ಮರಳಿದ್ದಾರೆ. ಅದರಂತೆ ಆರ್ಸಿಬಿ ತಂಡದ ಮುಂದಿನ ಪಂದ್ಯಗಳಿಗೆ ವಿಲ್ ಜಾಕ್ಸ್ ಹಾಗೂ ರೀಸ್ ಟೋಪ್ಲಿ ಅಲಭ್ಯರಾಗಲಿದ್ದಾರೆ.

Before the end of IPL season 17, two English players who were part of the Royal Challengers Bangalore team have returned home. Accordingly, Will Jacks and Reece Topley will be unavailable for the next matches of the RCB team.

#RCBvsDC #ViratKohli #RajatPatidar #AxarPatel #MohammedSiraj #KarnSharma #RCBBowlers #RCBplayoff #ChinnaswamyStadium #RCBFans #YashDayal #Ishathsharma #Viratviralvideo
#RCBvsCSK

Recommended