ಖಾನಾಪುರ : ನಿಟ್ಟೂರು ಮತಗಟ್ಟೆ ಬಳಿ ಬಿಜೆಪಿ ಶಾಲು, ಚಿಹ್ನೆ ಮತ್ತು ಟೋಪಿ ಹಾಕಿ ಪ್ರಚಾರ

  • 11 days ago
ಬಿಜೆಪಿ ಶಾಲು, ಚಿಹ್ನೆ ಧರಿಸಿ ಮತಗಟ್ಟೆಯ ಬಳಿ ಕುಳಿತ ಬಿಜೆಪಿ ಕಾರ್ಯಕರ್ತರು

► 'ಪ್ರಾಮಾಣಿಕವಾಗಿ ಚುನಾವಣೆ ಎದುರಿಸಿ' ಎಂದು ಕೈ ಅಭ್ಯರ್ಥಿ ಅಂಜಲಿ ನಿಂಬಾಳ್ಕರ್ ಕಿಡಿ

► ಮತಗಟ್ಟೆ ಬಳಿ ಪ್ರಚಾರಕ್ಕೆ ಅವಕಾಶ ಮಾಡಿಕೊಡದಂತೆ ಚುನಾವಣಾಧಿಕಾರಿಗಳಿಗೆ ತರಾಟೆ

#varthabharati #anjalinimbalkar #bjp #congress #khanapur #loksabhaelection2024

Recommended