ಕುಮಾರಸ್ವಾಮಿ VS ಸ್ಟಾರ್​ ಚಂದ್ರು ಗೆಲುವು ಯಾರ ಪಾಲು?

  • 7 days ago
ಮೊದಲ ಹಂತದ ಕ್ಷೇತ್ರಗಳಲ್ಲಿ ಗೆಲುವು-ಸೋಲಿನ ಲೆಕ್ಕಾಚಾರಗಳು ಜೋರಾಗಿವೆ. ಅದರಲ್ಲೂ ಭಾರೀ ಜಿದ್ದಾಜಿದ್ದಿಗೆ ಸಾಕ್ಷಿಯಾಗಿದ್ದ ಸಕ್ಕರೆ ನಾಡು ಮಂಡ್ಯದಲ್ಲಿ ಕುಮಾರಸ್ವಾಮಿ ಗೆಲ್ಲುತ್ತಾರಾ? ಅಥವಾ ಕಾಂಗ್ರೆಸ್​ನ ಸ್ಟಾರ್​ ಚಂದ್ರುಗೆ ಸ್ಟಾರ್ ಒಲಿದು ಬರಲಿದ್ಯಾ? ಎನ್ನುವ ಲೆಕ್ಕಾಚಾರಗಳು ನಡೆದಿವೆ. Win-loss calculations are loud in first-tier fields. Will Kumaraswamy win in Sugar Land Mandya, which was witnessing heavy competition? Or Congress star Chandru will get a star? Calculations have been done

#PrajwalRevanna #NarendraModi #PriyankaKharge #LokasabhaElections2024 #BJP #Congress #DKShivakumar #HDKumaraswami #HDRevanna #HDDeveGowda

~HT.188~ED.288~PR.160~

Recommended