ಕಾಲೇಜು ಬಳಿ ಬಂದ ಫಯಾಜ್ ನನ್ನು ನೋಡಿ ರೊಚ್ಚಿಗೆದ್ದು ದಾಳಿ ಮಾಡಲು ಮುಂದಾದ ಜನ
  • 4 days ago
ನೇಹಾ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲಿನಲ್ಲಿದ್ದ ಫಯಾಜ್ ನನ್ನು ತನಿಖೆ ಕೈಗೆತ್ತಿಕೊಂಡಿರುವ ಸಿಐಡಿ ಪೊಲೀಸರು  ವಶಕ್ಕೆ ಪಡೆದು ಆರೋಗ್ಯ ತಪಾಸಣೆಗೆ ಒಳಪಡಿಸಿದ ಬಳಿಕ ಹತ್ಯೆ ನಡೆದ ಬಿವಿಬಿ ಕಾಲೇಜು ಆವರಣಕ್ಕೆ ಸ್ಥಳದ ಮಹಜರ್ ಗಾಗಿ  ಕರೆತಂದರು

#Fayaz #Neha #Hubli #CID #NehaParents #NehaCaseControversy #CMSiddaramaiah #Muslim #LoveJihad #FayazInvestigation

~HT.188~ED.288~PR.28~
Recommended