"ಮೋದಿ ವಿರುದ್ಧ ಕ್ರಮ ಯಾಕಿಲ್ಲಾ? ಚುನಾವಣಾ ಆಯೋಗ ಎಲ್ಲಿದೆ ?" | Modi | Hate speech | Election Commission

  • 27 days ago
"ಚುನಾವಣಾ ಆಯೋಗ ಮೋದಿ ಅವರ ಸ್ಪರ್ಧೆಯನ್ನು ರದ್ದುಗೊಳಿಸಬೇಕು"

► "ಪ್ರಧಾನಿ ದೇಶಕ್ಕೆ, ಒಂದು ಧರ್ಮಕ್ಕಲ್ಲಾ..."

► "ಮೋದಿ ಸೋಲಿನ ಹತಾಶೆಯಿಂದ, ಧರ್ಮದ ನಡುವೆ ದ್ವೇಷ ಹುಟ್ಟಿಸುತ್ತಿದ್ದಾರೆ"

► ಪ್ರಧಾನಿ ಮೋದಿ ದ್ವೇಷ ಭಾಷಣ ವಿರುದ್ಧ ಸಾಮಾಜಿಕ ಕಾರ್ಯಕರ್ತರ ಆಕ್ರೋಶ

#varthabharati #narendramodi #hatespeech #muslim #loksabhaelection2024 #electioncommission #bengaluru

Recommended