"ಈ ಸಲ ಕಪ್ ನಮ್ದೆ... ಇನ್ಯಾರಿಗೂ ಸಿಗಲ್ಲ.." RCB vs SRH

  • last month
"ಈ ಸಲ ಕಪ್ ನಮ್ದಲ್ಲ... ಮುಂದಿನ ಬಾರಿ ಹುಮ್ಮಸ್ಸಿನಿಂದ ಆಡಿ ಕಪ್ ಗೆಲ್ತಾರೆ ..."

"ಕನ್ನಡಿಗರು ಎಲ್ಲಾ ಸೇರಿ ಒಂದು ಹೊಸ ಟೀಂ ರೆಡಿ ಮಾಡಿ ಕಪ್ ಗೆದ್ದು ಕೊಡ್ತೀವಿ.."

"ಸೋಲು ಗೆಲುವು ಇದ್ದೇ ಇರುತ್ತೆ.. ತುಂಬಾ ಚೆನ್ನಾಗಿ ಆಡಿದ್ದಾರೆ"

"ಒಂದಿಬ್ಬರು ಕನ್ನಡಿಗ ಕೋಚ್‌ ಆದ್ರೂ ಸೇರಿಸಿಕೊಳ್ಳಿ.."

ಬೆಂಗಳೂರು : ಹೈದರಾಬಾದ್ ವಿರುದ್ಧ ಆರ್‌ಸಿಬಿಗೆ ಸೋಲು, ಅಭಿಮಾನಿಗಳು ಹೇಳಿದ್ದೇನು ?

Recommended