RCB ಸೋಲಿಗೆ ಕಾರಣವಾಗ್ತಿರೋ ವಿಲನ್ ಯಾರು? ಫ್ಲಾಪ್ ಆಗ್ತಿದ್ರೂ ಇವ್ನು ಯಾಕ್ ಬೇಕು ಗುರೂ...
  • 15 days ago
RCBಯ ಸೋಲುಗಳಲ್ಲಿ ಬೌಲರ್‌ಗಳಿಗೆ ಸಿಂಹಪಾಲು ಅನ್ನೋದ್ರಲ್ಲಿ ಯಾವುದೇ ಅನುಮಾನವಿಲ್ಲ. ಇವ್ರು ನೆಟ್ಟಗೆ ಆಡಿದ್ರೆ RCB ಇಂತಹ ಪರಿಸ್ಥಿತಿಗೆ ತಲುಪುತ್ತಿರಲಿಲ್ಲ.

There is no doubt that the bowlers have been the lion's share of RCB's losses. RCB would not have reached such a situation if they had played straight.

#MohammedSiraj #RCBPlayoff  #RCBFans #RCBvsMI #RCBplayers #RCBFailure #RCBvsCSK #IPL2024 #Viratkohli #RCBBowlers
Recommended