ಪಾಂಡ್ಯ ವಿರುದ್ಧ ಘೋಷಣೆ ಕೂಗ್ತಿದ್ದ ಅಭಿಮಾನಿಗಳಿಂದಲೇ ಚಿಯರ್ ಅಪ್ ಮಾಡಿಸಿದ ವಿರಾಟ್
  • 16 days ago
ಹಾರ್ದಿಕ್ ಪಾಂಡ್ಯ ಅವರು ಬ್ಯಾಟಿಂಗ್ಗೆ ಇಳಿದಾಗ ಅಲ್ಲಿದ್ದವರು ಕೂಗಾಟ ಶುರು ಮಾಡಿದರು. ಹಾರ್ದಿಕ್ ಪಾಂಡ್ಯ ವಿರುದ್ಧ ಘೋಷಣೆ ಕೂಗಿದರು. ಇದನ್ನು ನೋಡಿ ವಿರಾಟ್ ಕೊಹ್ಲಿಗೆ ಬೇಸರ ಆಗಿದೆ. ‘ಅವರೂ ಇಂಡಿಯಾದವರು. ಚಿಯರ್ಅಪ್ ಮಾಡಿ’ ಎಂದು ಸನ್ನೆ ಮಾಡಿ ತೋರಿಸಿದರು.

When Hardik Pandya came out to bat, the crowd started shouting. Raised slogans against Hardik Pandya. Virat Kohli is sad to see this. They are also from India. Cheer up' he gestured.

#RCBvsMI #RCBBowlers #MumbaiIndians #ViratKohli #RohitSharma #SuryakymarYadav #IshanKishan #HardikPandya #RCBFans #DineshKarthik
~HT.290~PR.28~ED.34~
Recommended