BJPಗೆ ಈಶ್ವರಪ್ಪ ತಲೆನೋವು ಹೈ ಕಮಾಂಡ್ಗೆ ಹೈ ಟೆನ್ಶನ್
  • 10 days ago
ಬಿಜೆಪಿಗೆ ಈಶ್ವರಪ್ಪ ತಲೆ ನೋವಾಗಿದ್ದಾರೆ, ಇದರ ಜೊತೆಗೆ ದಿಂಗಾಲೇಶ್ವರ ಸ್ವಾಮೀಜಿಯವರ ಟೆನ್ಶನ್ ಕೂಡ ಸೇರ್ಕೊಂಡಿದೆ. ಇವರಿಬ್ಬರ ಬಂಡಾಯವನ್ನ ಶಮನ ಮಾಡ್ಲಿಕ್ಕೆ ಬಿಜೆಪಿ ಹೈಕಮಾಂಡ್ ಎಲ್ಲಾ ರೀತಿಯ ಪ್ರಯತ್ನವನ್ನ ಮಾಡುತ್ತೆ ಅನ್ನುವಂತಹ ಮಾತುಗಳು ಕೇಳಿ ಬರ್ತಾ ಇದೆ.

Eshwarappa is a headache for the BJP, along with the tension of Dingaleshwar Swamiji. It has been heard that the BJP high command will do all kinds of efforts to quell the rebellion of these two.

#LokasabhaElections2024 #BJP #Congress #LokasabhaElection2024 #Eshwarappa #BSYediyurappa #PMNarendraModi
Recommended