Mumbai ವಿರುದ್ಧ ವಿಲ್ ಜ್ಯಾಕ್ಸ್ ಕಣಕ್ಕೆ? ತಂಡ ಬದಲಿಸುವ ಒತ್ತಡದಲ್ಲಿ RCB
  • 10 days ago
ಇಂಡಿಯನ್ ಪ್ರೀಮಿಯರ್ ಲೀಗ್ 17ನೇ ಸೀಸನ್ ನ 25ನೇ ಪಂದ್ಯ ಮುಂಬೈ ಇಂಡಿಯನ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವೆ ನಡೆಯಲಿದೆ. ಉಭಯ ತಂಡಗಳ ನಡುವಿನ ಪಂದ್ಯ ಮುಂಬೈನ ತವರು ವಾಂಖೆಡೆಯಲ್ಲಿ ನಡೆಯಲಿದೆ.

The 25th match of Indian Premier League 17th season will be played between Mumbai Indians and Royal Challengers Bangalore. The match between the two teams will be played at Wankhede, Mumbai.

#MumbaiIndians  #RCB #RoyalChallengersBangalore #Mumbai #Wankhede #HardhikPandya #ViratKohili #IPL2024 #T20Match
Recommended