Yuva ಚಿತ್ರದ ''ಮೊದಲನೇ ವಾರ''ದ ಪ್ರದರ್ಶನ ''ಯಶಸ್ವೀ''ಯಾಗಿ ಮುಕ್ತಾಯವಾಗಿದೆ.
  • 15 days ago
ಯುವರಾಜ್ ಕುಮಾರ್'' ಅಭಿನಯದ ಚೊಚ್ಚಲ ಸಿನಿಮಾ ''ಯುವ'' ತೆರೆಗೆ ಬರುವ ಮುನ್ನ ಚಿತ್ರದ ಮೇಲೆ ಸಿಕ್ಕಾಪಟ್ಟೆ ನಿರೀಕ್ಷೆಗಳಿದ್ದವು. ಯುವ ಅಭಿನಯ, ಡ್ಯಾನ್ಸ್, ಫೈಟ್ ಹೇಗಿರಲಿದೆ ಎಂಬ ಪ್ರಶ್ನೆ ಅನೇಕರಲ್ಲಿದ್ದವು. ಈ ಎಲ್ಲ ಪ್ರಶ್ನೆಗಳಿಗೆ ಉತ್ತರ ಕಳೆದ ವಾರವೇ ಸಿಕ್ಕಿದೆ. ನಿರೀಕ್ಷೆಯ ಪರೀಕ್ಷೆಯಲ್ಲಿ ಕೂಡ ಯುವ ಪಾಸಾಗಿದೆ. ಇದಕ್ಕೆ ಸಾಕ್ಷಿ ಅನ್ನುವಂತೆ ಸಂತೋಷ್ ಆನಂದ್ ರಾಮ್ ನಿರ್ದೇಶನದ ಹೊಂಬಾಳೆ ಸಂಸ್ಥೆ ನಿರ್ಮಾಣದ ಯುವ ಎರಡನೇ ವಾರಕ್ಕೆ ಕಾಲಿಟ್ಟಿದೆ.

Before Yuvaraj Kumar's debut film Yuva hit the screens, expectations were high on the film. Many people were wondering how the youth performance, dance and fight will be. All these questions were answered last week. The youth also passed the expectation test. As proof of this, Santosh Anand Ram's Hombale has entered its second week of production.

#Yuva #GuruRajkumar #HombaleProduction #SanthoshAnandram #Yuvarajkumar #Punithrajkumar #AshwiniPunithRajkumar #Sandalwood #KannadaCinema
Recommended