ಪ್ರಧಾನಿ ನರೇಂದ್ರ ಮೋದಿ (Narendra Modi) ಅವರೇ ಸಾಲು ಸಾಲು ಚುನಾವಣಾ ರ‍್ಯಾಲಿಗಳಲ್ಲಿ ನಿರತರಾಗಿದ್ದಾರೆ. 
  • 15 days ago
ಬಿಸಿಲಿನ ಅಬ್ಬರಕ್ಕಿಂತ ಲೋಕಸಭೆ ಚುನಾವಣೆ (Lok Sabha Election 2024) ಪ್ರಚಾರದ ಭರಾಟೆಯೇ ಜೋರಾಗಿದೆ. ಪ್ರಧಾನಿ ನರೇಂದ್ರ ಮೋದಿ (Narendra Modi) ಅವರೇ ಸಾಲು ಸಾಲು ಚುನಾವಣಾ ರ‍್ಯಾಲಿಗಳಲ್ಲಿ ನಿರತರಾಗಿದ್ದಾರೆ. ವಯಸ್ಸನ್ನೂ ಲೆಕ್ಕಿಸದೆ ಮಲ್ಲಿಕಾರ್ಜುನ ಖರ್ಗೆ (Mallikarjun Kharge), ಎಚ್‌.ಡಿ.ದೇವೇಗೌಡರು ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದಾರೆ.

The rush of Lok Sabha Election 2024 campaign is louder than the heat of the sun. Prime Minister Narendra Modi himself is busy in a series of election rallies. Regardless of age, Mallikarjun Kharge, HD Deve Gowda are involved in the campaign.

#LokasabhaElections2024 #BJP #Congress #Tamilunadu #RahulGandhi #HDDevegowda #MallikarjunaKharge
Recommended