ಗಂಡ ಇಲ್ಲದ ಮಹಿಳೆಯನ್ನು ಶುಭ ಕಾರ್ಯಕ್ಕೆ ಕರೆಸಿದ್ದರಿಂದಲೇ ಆರ್‌ಸಿಬಿ ಪದೇ ಪದೆ ಸೋಲುತ್ತಿದೆ
  • 9 days ago
ನಿರ್ಮಾಪಕಿ ಅಶ್ವಿನಿ ಪುನೀತ್ ರಾಜ್‌ಕುಮಾರ್ ಕುರಿತು ಕಿಡಿಗೇಡಿಯ ಅವಹೇಳಕಾರಿ ಪೋಸ್ಟ್ ಭಾರೀ ಚರ್ಚೆ ಹುಟ್ಟಾಕ್ಕಿದೆ. ಇದೀಗ ಈ ಪೋಸ್ಟ್ ವಿಚಾರ ನಟ ದರ್ಶನ್ ಗಮನಕ್ಕೂ ಬಂದಿದೆ. ಸದ್ಯ ನಟ ದರ್ಶನ್ ಎಡಗೈಗೆ ಶಸ್ತ್ರಚಿಕಿತ್ಸೆ ಆಗಿದ್ದು ವಿಶ್ರಾಂತಿ ಪಡೆಯುತ್ತಿದ್ದಾರೆ.

Kidgedi's derogatory post about producer Ashwini Puneeth Rajkumar has sparked a huge debate. Now this post has also come to the attention of actor Darshan. Actor Darshan is currently resting after surgery on his left hand.

#AshwiniPunithRajkumar #DarshanThugdeep #RCB #PunithRajkumar #Sadalwood #KannadaCinema #AppuFans #DBossFans #DBoss #KicchhaSudeep #SudeepFans 
Recommended