₹3,567 ಕೋಟಿಗೂ ಹೆಚ್ಚು ತೆರಿಗೆ ಬಾಕಿ ವಸೂಲಿ ಮಾಡಲು ಕಾಂಗ್ರೆಸ್ ವಿರುದ್ಧ ಕ್ರಮ ಕೈಗೊಳ್ಳುವುದಿಲ್ಲ!

  • 2 months ago
18ನೇ ಲೋಕಸಭಾ ಚುನಾವಣೆ (Lok Sabha Election) ಹೊಸ್ತಿಲಲ್ಲಿ ಕಾಂಗ್ರೆಸ್ ಗೆ (Congress) ಬಿಗ್ ರಿಲೀಫ್ ಸಿಕ್ಕಿದೆ. , ₹3,567 ಕೋಟಿಗೂ ಹೆಚ್ಚು ತೆರಿಗೆ ಬಾಕಿ ವಸೂಲಿ ಮಾಡಲು ಕಾಂಗ್ರೆಸ್ ವಿರುದ್ಧ ಕ್ರಮ ಕೈಗೊಳ್ಳುವುದಿಲ್ಲ ಎಂದು ಕೇಂದ್ರ ಸರ್ಕಾರ (Central Government) ಇಂದು ಸುಪ್ರೀಂ ಕೋರ್ಟ್‌ಗೆ (Supreme Court) ತಿಳಿಸಿದೆ.The Congress has got a big relief in the run-up to the 18th Lok Sabha Election. , the Central Government today told the Supreme Court that it will not take action against the Congress to recover tax arrears of more than ₹3,567 crore.

#MallikarjunaKharge #SoniaGandhi #BJP #Congress #LokasabhaElections #RahulGandhi
#LokasabhaElections2024 #RSS #NarendraModi 

~HT.188~ED.288~PR.160~

Recommended