Shivam Dubeಬೆ RCB ಯಲ್ಲಿ ಕಂಫರ್ಟ್ ಆಗಿರ್ಲಿಲ್ಲ!CSK ಗೆ ಹೋದ್ಮೇಲೆ ಶೈನ್ ಆಗಿದ್ದು ಹೇಗೆ?
  • last month
ಆರ್‌ಸಿಬಿ ತಂಡದಲ್ಲಿದ್ದಾಗ ಶಿವಂ ದುಬೆ ಅವರು ಎಂದಿಗೂ ನಿರಾಳವಾಗಿರಲಿಲ್ಲ. ದುಬೆ ಅವರು ಚೆನ್ನೈ ಸೂಪರ್ ಕಿಂಗ್ಸ್‌ ತಂಡಕ್ಕೆ ಸೇರಿದ ಬಳಿಕವೇ ತನ್ನ ನಿಜವಾದ ಸಾಮರ್ಥ್ಯವನ್ನು ಅರಿತುಕೊಂಡರು ಅಂತಾ ಎಬಿ ಡಿವಿಲಿಯರ್ಸ್ ಹೇಳಿದ್ದಾರೆ.



#AbDeVilliers #ShivamDube #RCB #RCBDressingRoom #CSK #MSDhoni #ViratKohli #ShivamDuberecords #Abd #IPL2024

~HT.188~ED.34~PR.28~
Recommended