ಕಾಂಗ್ರೆಸ್‌ನವರು ಎಷ್ಟು ದ್ವೇಷಿಸುತ್ತೀರಿ ದ್ವೇಷಿಸಿ, ಆದರೆ ಜನ ಮೋದಿಯನ್ನು ಮತ್ತಷ್ಟು ಇಷ್ಟಪಡುತ್ತಾರೆ
  • last month
ಅನುದಾನದ ವಿಚಾರದಲ್ಲಿ ರಾಜ್ಯ ಸರ್ಕಾರ ವ್ಯವಸ್ಥಿತವಾಗಿ ಸುಳ್ಳು ಪ್ರಚಾರ ಮಾಡುತ್ತಿದೆ. ರಾಜ್ಯಕ್ಕೆ ಯಾವುದೇ ಜಿಎಸ್‌ಟಿ ಬಾಕಿ ಉಳಿದಿಲ್ಲ . ಸಿದ್ದರಾಮಯ್ಯ ಬಹಿರಂಗ ಚರ್ಚೆಗೆ ಬರಲು ಸವಾಲ್ ಹಾಕಿದ್ದಾರೆ. ಈಗಾಗಲೇ ನಿರ್ಮಲಾ ಸೀತಾರಾಮನ್ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಕೊಟ್ಟಿದ್ದಾರೆ . ರಾಜ್ಯದಲ್ಲಿ ಕುಡಿಯುವ ನೀರಿಗೆ ತತ್ವಾರ ಬಂದಿದೆ..
ಬರ‌ ನಿರ್ವಹಣೆಯಲ್ಲಿ ರಾಜ್ಯ ಸರ್ಕಾರ ವಿಫಲರಾಗಿದ್ದಾರೆ.

The state government is systematically spreading false propaganda regarding grants. There is no GST pending for the state. Siddaramaiah challenged to come to an open debate. Nirmala Sitharaman has already answered all the questions. Drinking water in the state has come to the fore.
The state government has failed in drought management.

#NarendraModi #PrahladJoshi #PMModi #LokasabhaElection2o24 #NirmalaSitharaman

~HT.290~PR.160~ED.34~
Recommended