ನೂರಾರು ಕೋಟಿ ರೂಪಾಯಿ ಹಗರಣ ಪ್ರಕರಣದಲ್ಲಿ CM Arvind Kejriwal ಜೈಲುಪಾಲಾಗಿದ್ದಾರೆ

  • 2 months ago
ರಾಷ್ಟ್ರ ರಾಜಧಾನಿಯಲ್ಲಿ ಅಬಕಾರಿ ನೀತಿ ಜಾರಿ (Delhi Excise Policy Case) ವೇಳೆ ನೂರಾರು ಕೋಟಿ ರೂಪಾಯಿ ಹಗರಣ ನಡೆದಿದೆ ಎನ್ನಲಾದ ಪ್ರಕರಣದಲ್ಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ (Arvind Kejriwal) ಅವರು ಜೈಲುಪಾಲಾಗಿದ್ದಾರೆ. ಇದರ ಬೆನ್ನಲ್ಲೇ, ಅರವಿಂದ್‌ ಕೇಜ್ರಿವಾಲ್‌ ವಿರುದ್ಧ ಖಲಿಸ್ತಾನಿ ಉಗ್ರ ಗುರುಪತ್ವಂತ್‌ ಸಿಂಗ್‌ ಪನ್ನುನ್‌ (Gurpatwant Singh Pannun) ಗಂಭೀರ ಆರೋಪ ಮಾಡಿದ್ದಾನೆ.Chief Minister Arvind Kejriwal has been jailed in the alleged scam of hundreds of crores of rupees during the implementation of the Excise Policy in the national capital. Soon after this, Khalistani militant Gurpatwant Singh Pannun (Gurpatwant Singh Pannun) made serious allegations against Arvind Kejriwal.

#DelhiCM #CMAravindKejriwal #GurpatwantSinghPannun # KhalistaniMilitant #NarendraModi #PMModi

~HT.188~ED.32~PR.160~

Recommended