ಏನ್ ಮ್ಯಾಚ್ ಗುರೂ.. ಪಂಜಾಬ್ ವಿರುದ್ಧ ಆ RCBಗೆ ರೋಚಕ ಜಯ! ಆಪದ್ಬಾಂಧವನಾದ DK
  • last month
ತವರಿನ ಅಭಿಮಾನಿಗಳ ಎದುರು ಮೊದಲು ಬೌಲಿಂಗ್‌ನಲ್ಲಿ ಸಂಘಟಿತ ಆಟವನ್ನು ಪ್ರದರ್ಶಿಸಿದ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು, ಬ್ಯಾಟಿಂಗ್‌ನಲ್ಲಿ ಸ್ಥಿರ ಪ್ರದರ್ಶನ ನೀಡಿತು. ಆರಂಭದಲ್ಲಿ ವಿರಾಟ್ ಕೊಹ್ಲಿ ಅಬ್ಬರಿಸಿದರೆ, ಡೆತ್‌ ಓವರ್‌ನಲ್ಲಿ ದಿನೇಶ್‌ ಕಾರ್ತಿಕ್‌ ಆರ್ಭಟಿಸಿ ತಂಡಕ್ಕೆ ಮೊದಲ ಜಯದ ಮಾಲೆ ತೊಡಿಸಿದರು.


#RCBvsPBKS #ViratKohli #DineshKarthik #MahipalLomror #ShikharDhawan #SamCurran #RCBFans #MChinnaswamyStadium, #BengaluruMatch #RCBBowlers #ViratRecords #ViratCentury #ViratFans
~HT.290~PR.28~ED.34~
Recommended