Belagavi ಟಿಕೆಟ್ ಘೋಷಣೆ Jagadish Shettar ಮಣೆ! | Belagavi BJP MP Ticket
  • 19 days ago
ಎರಡು ಕ್ಷೇತ್ರಗಳ ಟಿಕೆಟ್ ಪಡೆಯುವಲ್ಲಿ ವಿಫಲವಾಗಿದ್ದ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅವರು ಬೆಳಗಾವಿ ಟಿಕೆಟ್ ಪಡೆಯುವಲ್ಲಿ ಶತಾಯಗತಾಯ ಯಶಸ್ವಿಯಾಗಿದ್ದಾರೆ. ಕ್ಷೇತ್ರದ ಸ್ಥಳೀಯ ನಾಯಕರ ಅಪಸ್ವರದ ನಡುವೆಯು ಜಗದೀಶ್ ಶೆಟ್ಟರ್ ಅವರಿಗೆ ಬೆಳಗಾವಿ ಟಿಕೆಟ್ ಘೋಷಣೆ ಆಗಿದೆ. ಈ ಹಿನ್ನೆಲೆಯಲ್ಲಿ ಅವರ ಆಪ್ತರು, ಕಾರ್ಯಕರ್ತರು ಸಿಹಿ ಹಂಚಿ ಸಂಭ್ರಮಿಸಿದ್ದಾರೆ.

Former CM Jagdish Shettar, who had failed to get tickets from two constituencies, has succeeded for the hundredth time in getting Belgaum ticket. Jagdish Shettar has been announced for Belgaum ticket amid the displeasure of the local leaders of the constituency. In this context, his relatives and workers celebrated by distributing sweets.

JagadeeshShetter #BJP #Congress #NarendraModi #Siddaramaiah #DKShivaKumar #Election #LokasabhaElections2024
#bjpcandidateslist #bjpticket #latestnews #jagadishshettar #vishweshwarhegdekageri #newsupdates #ವಿಸ್ತಾರನ್ಯೂಸ್ #karnatakapolitics #politicalupdates #kannadanews #mpelection2024 #loksabhaelection2024 #latestkannadanews #bjpticket #bjpcandidateslist #mpelection2024

~HT.188~ED.32~PR.160~
Recommended