Congress is looking forward to defeat | ಕಾಂಗ್ರೆಸ್ ಸೋಲನ್ನ ಎದುರು ನೋಡ್ತಿದೆ..
  • 29 days ago
ದೇಶ ಮುನ್ನಡೆಸುತ್ತಿರುವ ಪ್ರಧಾನಿ ಮೋದಿಗೆ ಮತ್ತಷ್ಟು ಶಕ್ತಿ ಬರಲಿ. ಕರ್ನಾಟಕದಲ್ಲಿ ಹೆಚ್ಚು ಸ್ಥಾನ ಗೆದ್ದು ಪ್ರಧಾನಿ ಮೋದಿ ಅವರ ಕೈ ಬಲಪಡಿಸಬೇಕು. ಇಂತ ಕೆಟ್ಟ ಪರಿಸ್ಥಿತಿ ರಾಜ್ಯದ ಮುಖ್ಯಮಂತ್ರಿಗೆ ಬರಬಾರದು. ಸರ್ಕಾರ ತನ್ನ ವೈಪಲ್ಯ ಮುಚ್ಚಿಕೊಳ್ಳಲು ಈ ರೀತಿ ನಡೆದುಕೊಳ್ಳುತ್ತಿದೆ.
 
May Prime Minister Modi who is leading the country get more strength. Prime Minister Modi should strengthen his hand by winning more seats in Karnataka. Such a bad situation should not come to the Chief Minister of the state. The government is acting like this to cover its blunder.

#NarendraModi #PMModi #BSY #BSYediyurappa #LokasabhaElections2024 #HoranaduAnnapurneshwari #BYVijayendra
~HT.290~PR.160~ED.288~
Recommended