ಕೊಹ್ಲಿ ಹೀಗೆ ಮಾಡ್ಬಾರ್ದಿತ್ತು!! ರಚಿನ್ ರವೀಂದ್ರ ಔಟಾದಾಗ ಬೆರಳು ತೋರಿಸಿದ ಕೊಹ್ಲಿ ವಿಡಿಯೋ ವೈರಲ್
  • last month
ಚೆನ್ನೈ ಸೂಪರ್ ಕಿಂಗ್ಸ್ ಚೇಸ್ ಮಾಡುವ ಸಮಯದಲ್ಲಿ, ಯುವ ಬ್ಯಾಟರ್ ರಚಿನ್ ರವೀಂದ್ರ ಔಟಾದಾಗ ವಿರಾಟ್ ಕೊಹ್ಲಿ ಕೊಟ್ಟ ರಿಯಾಕ್ಷನ್ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.

#RCBvsCSK #RCBFans #ViratKohli, #AnujRawath #DineshKarthik #FafDuPlessis #MSDhoni #RuturajGaikwad #RachinRavindra #ShivamDube #MustafizurRahman
#IPL2024
~ED.34~HT.34~PR.28~
Recommended