ಸೋನಿಯಾ, ರಾಹುಲ್ ಗಾಂಧಿಗೆ ಕುಡಿಯಲು ನೀರು ಕೊಟ್ಟ ಖರ್ಗೆ ವೈರಲ್ ವಿಡಿಯೋಗೆ ನೆಟ್ಟಿಗರ ಟೀಕೆ

  • 2 months ago
ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಕಾಂಗ್ರೆಸ್ ಸಂಸದೀಯ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಅವರಿಗೆ ನೀರು ನೀಡುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಟ್ರೋಲ್ ಗೆ ಕಾರಣವಾಗಿದೆ.

#MallikarjunaKharge #SoniaGandhi #BJP #Congress #LokasabhaElections #RahulGandhi
#LokasabhaElections2024

~HT.290~PR.160~ED.34~

Recommended