ಟ್ರೆಂಡ್ ಕ್ರಿಯೇಟ್ ಮಾಡಿ ಗೆಲ್ಲುತ್ತಾ ಕೇಸರಿ ಪಡೆ?ಖ್ಯಾತನಾಮರಿಗೆ ಟಿಕೆಟ್ ಕೊಟ್ಟ BJPಯ ಹೊಸ ಪ್ರಯೋಗ
  • last month
ಕರ್ನಾಟಕದ 20 ಲೋಕಸಭಾ ಕ್ಷೇತ್ರಗಳಿಗೆ ಬಿಜೆಪಿ ಅಭ್ಯರ್ಥಿಗಳ ಹೆಸರು ಘೋಷಣೆ ಮಾಡಿದೆ. ರಾಜ್ಯದ ನಾಲ್ಕು ಕ್ಷೇತ್ರಗಳಲ್ಲಿ ಬಿಜೆಪಿಯು ಅಸಾಧಾರಣ ಹಾಗೂ ಖ್ಯಾತನಾಮರನ್ನು ಕಣಕ್ಕಿಳಿಸಿದೆ.

#BJPMPTicket #Loksabhaelections2024 #DrCNManjunath #YaduveerWadeyar #CaptainBrijeshChowta #DrBasavarajKyavatoor #Karnatakapolitics
~HT.290~PR.28~ED.34~
Recommended