CAA ಬಗ್ಗೆ ಓವೈಸಿ, ಖರ್ಗೆ, ರಾಹುಲ್ ಗಾಂಧಿ ಸುಳ್ಳು ಹೇಳ್ತಿದ್ದಾರಂತೆ.. ನಿಜ ಯಾವ್ದು? ಅಮಿತ್ ಶಾ ಸ್ಪಷ್ಟನೆ
  • last month
ಕೇಂದ್ರ ಸಚಿವ ಅಮಿತ್ ಶಾ ಮಾತನಾಡಿ, ಕಾನೂನು ಯಾವುದೇ ವ್ಯಕ್ತಿಯ ಪೌರತ್ವವನ್ನು ಕಿತ್ತುಕೊಳ್ಳಲು ಅಲ್ಲ. ಸಿಎಎಯಿಂದ ಅಲ್ಪಸಂಖ್ಯಾತರು ಪೌರತ್ವ ಕಳೆದುಕೊಳ್ಳುತ್ತಾರೆ ಎಂದು ಓವೈಸಿ, ಖರ್ಗೆ, ರಾಹುಲ್ ಗಾಂಧಿ ಸುಳ್ಳು ಹೇಳುತ್ತಿದ್ದಾರೆ ಎಂದು ಅವರು ಹೈದರಾಬಾದ್‌ನಲ್ಲಿ ನಡೆದ ರ್‍ಯಾಲಿಯಲ್ಲಿ ಸ್ಪಷ್ಟನೆ ನೀಡಿದರು."

#CAA #NRC #IndianMuslims, #BangladeshMuslims #PakistanMuslims #IndianCitizenship #PMModiAmitShah #LoksabhaElections2024, #citizenshipLaw #Muslimmajoritynations
~HT.188~PR.32~PR.28~
Recommended