ಮತ್ತೆ ನಾಲಗೆ ಹರಿಬಿಟ್ಟ Ananth Kumar Hegde! ಮಾಧ್ಯಮಗಳನ್ನ ನಾಯಿಗೆ ಹೋಲಿಸಿ ವಿವಾದಾತ್ಮಕ ಹೇಳಿಕೆ

  • 3 months ago
ಆನೆ ನಡೆದು ಹೋಗುವಾಗ ನಾಯಿಗಳು ಬೊಗಳುವುದು ಸಹಜ. ಅವು ಬೊಗಳಿದರೆ ಮಾತ್ರ ಆನೆಗೆ ಗತ್ತು ಬರುತ್ತದೆ' ಎನ್ನುತ್ತ ತಮ್ಮನ್ನು ಆನೆಗೆ, ಮಾಧ್ಯಮಗಳನ್ನು ನಾಯಿಗೆ ಹೋಲಿಕೆ ಮಾಡಿ ಮತ್ತೊಂದು ವಿವಾದಾತ್ಮಕ ಹೇಳಿಕೆ ಕೊಟ್ಟಿದ್ದಾರೆ ಅನಂತ್ ಕುಮಾರ್ ಹೆಗಡೆ.

#AnanthkumarHegde #UttaraKannadaconstituency #Loksabhaelections2024 #Media #Dogs #BJPMP #AnanthKumarhegdecontroversy #ConstitutionofIndia #DrBRAmbedkkar
~HT.188~PR.28~ED.32~

Recommended