ರಾಷ್ಟ್ರಮಟ್ಟದಲ್ಲಿ ಕರ್ನಾಟಕಕ್ಕೆ ಮುಜುಗರ! ಪಾಕಿಸ್ತಾನ್ ಜಿಂದಾಬಾದ್ ಅಂದಿದ್ದಾದ್ರೂ ಯಾಕೆ?

  • 3 months ago
ವಿಧಾನಸೌಧದಲ್ಲಿ ಪಾಕ್‌ ಪರ ಘೋಷಣೆ ಕೂಗಿರುವುದು ಈಗ ಭಾರೀ ವಿವಾದದ ರೂಪ ಪಡೆದಿದೆ. ಈ ವಿಚಾರವಾಗಿ ಆಡಳಿತ ಪಕ್ಷ ಕಾಂಗ್ರೆಸ್‌ ಹಾಗೂ ವಿರೋಧ ಪಕ್ಷ ಬಿಜೆಪಿ ನಡುವೆ ದೊಡ್ಡ ಜಟಾಪಟಿಯೇ ನಡೆಯುತ್ತಿದೆ.


#PakistanZindabad #ProPakistan #NasserHussain, #Vidhanasoudha #Karnatakagovernment, #BJP #JDS #CMSiddaramaiah #AntiNationalSlogan #IndiavsPakistan #RajyasabhaElections2024
~HT.290~PR.28~ED.34~

Recommended