ಮಂಡ್ಯ ರಣಕಣದಲ್ಲಿ ಸುಮಲತಾ ಗುಡುಗು!ಮತ್ತೆ ಸಿಗುತ್ತಾ ಜೋಡೆತ್ತುಗಳ ಬೆಂಬಲ?
  • 2 months ago
ಮಂಡ್ಯ ಕದನ ದಳಕ್ಕೆ ಕಠಿಣವಾಗ್ತಿದೆ. ಲೋಕಸಭೆ ಎಲೆಕ್ಷನ್ ಸಮೀಪಿಸ್ತಿದ್ದಂತೆ ಸುಮಲತಾ ಹಾಕಿದ ಬಿಗಿಪಟ್ಟು ದೋಸ್ತಿಗಳನ್ನ ಆತಂಕಕ್ಕೆ ತಳ್ಳಿದೆ. ಯಾವುದೇ ಕಾರಣಕ್ಕೂ ಮಂಡ್ಯ ಕಳೆದುಕೊಳ್ಳಲ್ಲ ಅಂತ ಸಾರಿದ್ದಾರೆ. ಇದೇ ವೇ ದರ್ಶನ್, ಯಶ್, ಸುದೀಪ್ ವಿಚಾರವಾಗಿಯು ಮಾತಾಡಿದ್ದಾರೆ.

It is tough for the Mandya battalion. As the Lok Sabha elections are approaching, the tension that has been imposed by Sumalat has made Dosti anxious. He said that he will not lose Mandya for any reason. Darshan, Yash, Sudeep have also talked about this.

#Darshan, #Yash #HDKumaraswamy, #BJPJDSAlliance #Loksabhaelections2024 #SumalathaAmbareesh #PMModi #Karnatakapolitics
~HT.290~PR.28~ED.288~
Recommended