ಗಂಡು ಮಗುವಿಗೆ ಜನ್ಮ ಕೊಟ್ಟ ಅನುಷ್ಕಾ! ಮಗನ ಹೆಸರು ಸಮೇತ ಖುಷಿ ಶೇರ್ ಮಾಡಿಕೊಂಡ ದಂಪತಿ

  • 3 months ago
ಟೀಂ ಇಂಡಿಯಾ ಆಟಗಾರ ವಿರಾಟ್ ಕೊಹ್ಲಿ ಪತ್ನಿ ಅನುಷ್ಕಾ ಶರ್ಮಾ ಎರಡನೇ ಮಗುವಿಗೆ ಜನ್ಮ ನೀಡಿದ್ದಾರೆ. ಫೆಬ್ರವರಿ 15ರಂದೇ ಗಂಡು ಮಗುವಿಗೆ ಅನುಷ್ಕಾ ಜನ್ಮ ನೀಡಿದ್ದು ಈ ಸಂತಸದ ಸುದ್ದಿಯನ್ನು ಪೋಸ್ಟ್ ಮಾಡುವ ಮೂಲಕ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ.

#ViratKohli #AnushkaSharma/#Vamika #Akaay #Virushka #TeamIndiaCricket #ViratKohliFamily #ViratkohliFans #ViratKohliSon
~HT.290~PR.28~ED.34~

Recommended