ವಿಮಾನ ಅಪಘಾತದಲ್ಲಿ ಸ್ವಲ್ಪದರಲ್ಲೇ ಬಚಾವಾದ ಧ್ರುವ ಸರ್ಜಾ ಮತ್ತು ಮಾರ್ಟಿನ್ ಚಿತ್ರತಂಡ! ವಿಡಿಯೋ ವೈರಲ್
  • 2 months ago
ವಿಮಾನ ಅವಘಡದಿಂದ ಪಾರಾದ ನಟ ಧ್ರುವ ಸರ್ಜಾ ತಮಗಾದ ಕೆಟ್ಟ ಅನುಭವದ ಬಗ್ಗೆ ಮಾತನಾಡಿದ್ದಾರೆ. ‘ಮಾರ್ಟಿನ್’ ಚಿತ್ರದ ಶೂಟಿಂಗ್ಗಾಗಿ ತೆರಳುವಾಗ ನಡೆದ ಅವಘಡದ ಸನ್ನಿವೇಶವನ್ನ ಇಂಚಿಂಚು ಬಿಚ್ಚಿಟ್ಟಿದ್ದಾರೆ.

#DhruvaSarja #Martin #Flightcrash #Airplane #DelhitoSrinagarflight, #Sandalwoodprince #ChiruSarja #DhruvaSarjaFans
~HT.290~ED.288~PR.28~
Recommended