ಲೋಕ ಸಮರಕ್ಕೆ ಮೋದಿ ಮಾಸ್ಟರ್ ಪ್ಲ್ಯಾನ್!

  • 4 months ago
ರಾಮಮಂದಿರ ಉದ್ಘಾಟನೆ ಕಾರ್ಯಕ್ರಮ ಅತ್ಯಂತ ಅದ್ದೂರಿಯಾಗಿ ನೆರವೇರಿದೆ.. ಇದಾದ ನಂತರ ಭಾರತೀಯ ಜನತಾ ಪಕ್ಷವು 2024 ರ ಲೋಕಸಭೆ ಚುನಾವಣೆಗೆ ತಯಾರಿ ಆರಂಭಿಸಲು ಸಕಲ ಸಿದ್ದತೆಗಳನ್ನ ಮಾಡ್ಕೊಂಡಿದೆ.. ಇದಕ್ಕಾಗಿ ಬಿಜೆಪಿ ಬೃಹತ್ ಯೋಜನೆಗಳನ್ನೂ ಸಿದ್ಧಪಡಿಸಿದೆ. ಮೂಲಗಳ ಪ್ರಕಾರ ಲೋಕಸಭೆ ಚುನಾವಣೆಗೂ ಮುನ್ನ ಪ್ರಧಾನಿ ನರೇಂದ್ರ ಮೋದಿ ಅವರು ದೇಶಾದ್ಯಂತ 140ಕ್ಕೂ ಹೆಚ್ಚು ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಸಾಧ್ಯತೆ ಇದೆ. ಅಂತ ಹೇಳಲಾಗ್ತಿದೆ.

#NarendraModi #PMModi #BJP #Congress #RahulGandhi #MamtaBanerjee #LokSabhaElection #RamaMandira #INDIAAlliance
~HT.290~ED.32~PR.160~CA.37~##~

Recommended