ನಿತೀಶ್ ಕುಮಾರ್ ನಮ್ಮನ್ನು ಬಿಡೋದು ಮೊದಲೇ ಗೊತ್ತಿತ್ತು ಎಂದ ಮಲ್ಲಿಕಾರ್ಜುನ ಖರ್ಗೆ
  • 3 months ago
ಭಾನುವಾರ ಬಿಹಾರದ ಸಿಎಂ ನಿತೀಶ್‌ ಕುಮಾರ್‌ ರಾಜೀನಾಮೆ ಕುರಿತು ಪ್ರತಿಕ್ರಿಯಿಸಿದ ಮಲ್ಲಿಕಾರ್ಜುನ ಖರ್ಗೆಯವರು ಈ ರೀತಿಯ ಆಯಾರಾಮ್‌ ಗಯಾರಾಮ್‌ ಗಳು ದೇಶದಲ್ಲಿ ಬೇಕಾದಷ್ಟು ಮಂದಿ ಇದ್ದಾರೆ ಎಂದು ಕುಟುಕಿದರು.

We already knew that Nitish Kumar was going to leave, Mallikarjun Kharge
#Biharpolitics #Nitishkumar #INDIAAlliance #SoniaGandhi #RJD #NDA #Mahaghatabandhan #LaluprasadYadav #BiharCMJitanRam
~ED.32~PR.28~HT.188~
Recommended