ಭಯೋತ್ಪಾದಕರ ಟಾರ್ಗೆಟ್ ನಲ್ಲಿ ರಾಮ ಮಂದಿರ!

  • 4 months ago
ಜನವರಿ 22 ರಂದು ಅಯೋಧ್ಯೆಯಲ್ಲಿ ನಡೆಯಲಿರುವ ರಾಮಮಂದಿರ ಉದ್ಘಾಟನಾ ಕಾರ್ಯಕ್ರಮವು ಭಯೋತ್ಪಾದಕರ ಗುರಿಯಾಗಿದೆ. ಕಾರ್ಯಕ್ರಮದಲ್ಲಿ ಭಾಗವಹಿಸುವ ರಾಜಕಾರಣಿಗಳು ಮತ್ತು ಅಧಿಕಾರಿ ವರ್ಗಕ್ಕೆ ದೊಡ್ಡ ಅಪಾಯವಿದೆ ಎಂದು ಏಜೆನ್ಸಿಗಳು ಎಚ್ಚರಿಕೆ ನೀಡಿವೆ.

#Ayodhya #RamaMandir #NarendraModi #PMModi #YogiAdityanath #BJP #Congress #AyodhyaDhama #Ramlalla
~HT.290~PR.160~ED.288~CA.37~##~

Recommended