ಭಾರತ Vs ಸೌತ್ ಆಫ್ರಿಕಾ ಎರಡನೇ ಟೆಸ್ಟ್ ಪಂದ್ಯದ ಮೊದಲ ದಿನ ಏನೇನ್ ದಾಖಲೆಯಾಯ್ತು? ಕೊಹ್ಲಿ ನಡೆಗೆ ಫ್ಯಾನ್ಸ್ ಫಿದಾ
  • 4 months ago
ವಿರಾಟ್ ಕೊಹ್ಲಿ, ಮೈದಾನದ‌ಲ್ಲಿ ರಾಮನ ಹಾಡು ಮೊಳಗುತ್ತಿದ್ದಂತೆಯೇ ಅದಕ್ಕೆ ತಕ್ಕನಾಗಿ ಪ್ರತಿಕ್ರಿಯೆ ನೀಡಲು ಶುರು ಮಾಡಿದ್ದಾರೆ. ರಾಮನಂತೆ ಬಿಲ್ಲು ಬಿಡುವುದು, ಕೈ ಮುಗಿಯುವ ಭಂಗಿಯನ್ನು ವಿರಾಟ್ ಕೊಹ್ಲಿ ಪ್ರದರ್ಶನ ಮಾಡಿದ್ದಾರೆ. ಈ ದೃಶ್ಯ ಕ್ಯಾಮರಾ ಕಣ್ಣಲ್ಲಿ ಸೆರೆಯಾಗಿದ್ದು ವೈರಲ್ ಆಗುತ್ತಿದೆ.


#IndiavsSouthAfrica2ndTest #ViratKohli #JaiSriram #RamsiyaRam #KeshavMaharaj #IndvsSATest #Mohammedsiraj #DeanElger #Capetown
~HT.290~ED.288~PR.28~##~
Recommended