2024 ಎಲೆಕ್ಷನ್! ಮೋದಿ ಗೆಲ್ಲಕ್ಕೆ ಬಿಡಲ್ಲ ಚೀನಾ!  ಚೀನಾ ನರಿ ಬುದ್ಧಿ ಬಿಚ್ಚಿಟ್ಟ ಮೆಟಾ! ಟೀಂ ಜಾರ್ಜ್ ಸಂಚು!

  • 5 months ago
ಸ್ನೇಹಿತ್ರೆ ಭಾರತ ಮತ್ತು ಅಮೆರಿಕಾದಲ್ಲಿದಲ್ಲಿ ೨೦೨೪ರಲ್ಲಿ ನಡೆಯುವ ಚುನಾವಣೆಲ್ಲಿ  ಚೀನಾ ಹಸ್ತಕ್ಷೇಪ ಮಾಡುವ ಪ್ರಯತ್ನ ಮಾಡ್ತಿದೆ. ಇಂತಹ ಒಂದು ಆತಂಕಕಾರಿ ವಿಷಯವನ್ನ ಮೆಟಾ ಹೊರಹಾಕಿದೆ. ಮೆಟಾ ಈ ಮುಂಚೆ ಇದು ಫೇಸ್ಬುಕ್ ಆಗಿತ್ತು.. ಈಗ ಇದು ತನ್ನ ಹೆಸ್ರನ್ನ ಚೇಂಜ್ ಮಾಡ್ಕೊಂಡಿದೆ. ಫೇಸ್ಬುಕ್ ಹೇಳಿರುವ ಪ್ರಕಾರ ಇದು 4,700 ಅಕೌಂಟ್ ಅನ್ನ ಫೇಸ್ ಬುಕ್ ನಿಂದ ಡಿಲೀಟ್ ಮಾಡಿದೆ. ಇದು ಮುಂದಿನ ವರ್ಷ ನಡೆಯಲಿರುವ ಅಮೆರಿಕಾ ಹಾಗೆ ಭಾರತದ ಎಲೆಕ್ಷನ್ ಮೇಲೆ ಕೆಟ್ಟರೀತಿಯಲ್ಲಿ ಇನ್ಫುಯೆನ್ಸ್ ಮಾಡುವ ಪ್ರಯತ್ನಪಡ್ತಿತ್ತು. ಇದ್ರ ಕುರಿತು ಅನೇಕ ಆರ್ಟಿಕಲ್ಗಳು ಪಬ್ಲಿಷ್ ಆಗಿದೆ. ಏನಂದ್ರೆ ಮೆಟಾ ಟ್ರೈಯಿಂಗ್ ಟು ಸ್ಟಾಪ್ ಚೈನೀಸ್ ಅಕೌಂಟ್ಸ್ ಫ್ರಂ ಸ್ವೀಯಿಂಗ್ ಯುಎಸ್ ಆಂಡ್ ಇಂಡಿಯನ್. Friends, China is trying to interfere in the 2024 elections in India and America. One such alarming thing has been thrown out by Meta. Meta Before this it was Facebook.. Now it has changed its name. According to Facebook, it has deleted 4,700 accounts from Facebook.


#Mizoram #Election #ExitPollResult #BJP #Congress #PMModi #NarendraModi #AssemblyElectionResult2023 #Pakistan #America #Russia #Narendramodi #ForeignPolicy #JoeBiden #Rajastan #Chattisgarh #Telangana #MadhyaPradesh #China #Israel #TeamGeorge #Meta #FaceBook 
~HT.188~ED.34~PR.160~CA.37~##~

Recommended