ಭಾರತದಲ್ಲಿ ವಿಶ್ವಕಪ್ ಸೋಲಿನ ಎಫೆಕ್ಟ್! ಮೂರೂ ಮಾದರಿಯ ನಾಯಕತ್ವದಿಂದ ಕೆಳಗಿಳಿದ ಬಾಬರ್ ಅಜಂ

  • 6 months ago
ಪಾಕಿಸ್ತಾನ ಕ್ರಿಕೆಟ್ ತಮಡದಲ್ಲಿ ದೊಡ್ಡ ಬದಲಾವಣೆಯಾಗಿದ್ದು ತಂಡದ ನಾಯಕತ್ವದಿಂದ ಬಾಬರ್ ಅಜಂ ಕೆಳಗಿಳಿದಿದ್ದಾರೆ. ಎಲ್ಲಾ ಮೂರು ಮಾದರಿಯಿಂದಲೂ ಬಾಬರ್ ಅಜಂ ನಾಯಕತ್ವವನ್ನು ತೊರೆದಿದ್ದಾರೆ.

#BabarAzam #PakistanCricketCaptain, #PCB #PakistancricketBoard #ODIWorldcup2023 #IndiavsPakistan #BabarAzamcontroversy

~HT.188~ED.31~PR.28~

Recommended