BSYನೂತನ ರಾಜ್ಯಾಧ್ಯಕ್ಷರಾಗಿ BS Yeddyurappa ಪುತ್ರ B Y Vijayendra ಅಧಿಕೃತವಾಗಿ ಅಧಿಕಾರ ಸ್ವೀಕಾರ ಮಾಡಿದ್ದಾರೆ

  • 6 months ago
ರಾಜ್ಯ ಬಿಜೆಪಿಯಲ್ಲಿ ಚಟುವಟಿಕೆಗಳು ಚಿಗುರೊಡೆಯುತ್ತಿವೆ. ಕಳೆದ ಏಪ್ರಿಲ್​ - ಮೇ ವಿಧಾನಸಭಾ ಚುನಾವಣೆಯಲ್ಲಿ ಸೋಲುಂಡ ಬಳಿಕ ಬಾಡಿಹೋಗಿದ್ದ ಕಮಲ ದಳಗಳು ಇದೀಗ ಮತ್ತೆ ನಳನಳಿಸುತ್ತಿವೆ. ಬಿಜೆಪಿ ನೂತನ ರಾಜ್ಯಾಧ್ಯಕ್ಷರಾಗಿ ಬಿ.ಎಸ್​ ಯಡಿಯೂರಪ್ಪ ಪುತ್ರ ಬಿ.ವೈ ವಿಜಯೇಂದ್ರ ಅಧಿಕೃತವಾಗಿ ಅಧಿಕಾರ ಸ್ವೀಕಾರ ಮಾಡಿದ್ದಾರೆ.
Activities are springing up in the state BJP. The lotus petals that withered after the defeat in the last April-May assembly elections are now weeping again. BS Yeddyurappa's son B.Y. Vijayendra has officially assumed office as the new BJP state president.

#BJP #Congress #BYVijayendra #BSYediyurappa #BasanaGowdaPatilYatnal #StatePresident

~HT.188~ED.32~PR.160~

Recommended