Mohammed Shami ಪ್ರದರ್ಶನದ ಬಗ್ಗೆ ಶಮಿ ಪತ್ನಿಯ ಹೇಳಿಕೆ ವೈರಲ್! ಗಂಡ ಬೇಡದೇ ಇದ್ರೂ ದುಡ್ಡು ಮಾತ್ರ ಬೇಕಂತೆ

  • 7 months ago
ಒಂದೆಡೆ ಶಮಿಯ ಅಸಾಧಾರಣ ಪ್ರದರ್ಶನಕ್ಕೆ ಇಡೀ ಕ್ರಿಕೆಟ್ ಜಗತ್ತು ಬೆಚ್ಚಿ ಬಿದ್ದಿದ್ದರೆ ಮತ್ತೊಂದೆಡೆ ಪತಿಯ ಯಶಸ್ಸಿನ ಬಗ್ಗೆ ಶಮಿ ಅವರ ಮಾಜಿ ಪತ್ನಿ ಹಸಿನ್ ಜಹಾನ್ ವಿಚಿತ್ರ ಹೇಳಿಕೆ ನೀಡಿ ಎಲ್ಲರನ್ನೂ ಅಚ್ಚರಿಗೊಳಿಸಿದ್ದಾರೆ.

#MohammedShami #Hasinjahan #ODIWorldcup2023 #shamimarriagecontroversy #Shamiwife #ShamiWicketRecords
~HT.188~ED.34~PR.28~

Recommended