ಯಾವಾಗಲೂ ಟೀಂ ಇಂಡಿಯಾವನ್ನು ಟೀಕೆ ಮಾಡೋ ಅಖ್ತರ್ ಗೆ ಈ ಸಲ ಏನೂ ಅರ್ಥವಾಗ್ತಿಲ್ವಂತೆ? ಯಾಕೆ?

  • 7 months ago
ಭಾರತ ತಂಡ ದಕ್ಷಿಣ ಆಫ್ರಿಕಾವನ್ನು 243 ರನ್‌'ಗಳಿಂದ ಸೋಲಿಸುವ ಮೂಲಕ ಟೂರ್ನಿಯಲ್ಲಿ ಸತತ ಎಂಟನೇ ಗೆಲುವು ದಾಖಲಿಸಿದೆ. ಈ ಗೆಲುವಿನ ಬಗ್ಗೆ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಶೋಯೆಬ್ ಅಖ್ತರ್ ಹೇಳಿಕೆ ನೀಡಿದ್ದಾರೆ.

#IndiavsSouthAfrica #ViratDance #IndvsSA #ODIworldcup2023 #ViratKohlicentury #RohitSharma #RavindraJadeja #QuintonDeKock #TembaBavuma #TeamIndiabowlers #EdenGardenStadium #ViratFans #ViratBirthday


~HT.188~PR.28~ED.33~

Recommended